ಬೆಂಗಳೂರು:
ಮಂಗಳೂರು ಬಾಂಬ್ ಪತ್ತೆ ನಂತರ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟಗೊಂಡಿದೆ. ಶಾಂತಿನಗರದಲ್ಲಿ ನಿನ್ನೆ ರಾತ್ರಿ MLA ಎನ್.ಎ.ಹ್ಯಾರಿಸ್ ಬರ್ತ್ಡೇ ಸೆಲಬ್ರೇಷನ್ ವೇಳೆ ಹ್ಯಾರಿಸ್ ಮೇಲೆ ಕಚ್ಚಾ ಬಾಂಬ್ ಬಿದ್ದಿದೆ. ಹಲವು ಆಯಾಮಗಳಲ್ಲಿ ತನಿಖೆ ಆರಂಬಿಸಿರೋ ಪೊಲೀಸರು ಸ್ಫೋಟಕ ವಸ್ತುವನ್ನ FSLಗೆ ಕಳಿಸಲಾಗಿದೆ. ಅಶೋಕನಗರ ಠಾಣೆ ವ್ಯಾಪ್ತಿಯ ಬಜಾರ್ ಸ್ಟ್ರೀಟ್ನಲ್ಲಿ ಬಾಂಬ್ ಸ್ಫೋಟಗೊಂಡಿದೆ. ಸದ್ಯ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಶಾಸಕ ಹ್ಯಾರಿಸ್ ಸೇರಿ 7 ಮಂದಿಗೆ ಚಿಕಿತ್ಸೆ ನೀಡಲಾಗ್ತಿದೆ……