Breaking News

ಪುನೀತ್ ರಾಜ್‍ಕುಮಾರ್‌ಗೆ ಇಂದು ಪುಪ್ಪ ನಮನ…!

ಅಲ್ಲು ಅರ್ಜುನ್ ಇಂದು ಪುನೀತ್ ರಾಜಕುಮಾರ್ ಮನೆಗೆ ಭೇಟಿ..!

puneethrajkumar allu arjun Allu Arjun visits Puneeth Rajkumar House,
SHARE......LIKE......COMMENT......

ಸ್ಯಾಂಡಲ್‌ವುಡ್:
ನಟ ಅಲ್ಲು ಅರ್ಜುನ್ ಇಂದು (ದಿನಾಂಕ:03-02-2022) ರಂದು ಪುನೀತ್ ರಾಜಕುಮಾರ್ ರವರ ಮನೆಗೆ ಭೇಟಿ ನೀಡಲಿದ್ದಾರೆ.ಬೆಳಿಗ್ಗೆ 11:30 ರ ಸುಮಾರಿಗೆ ಡಾ.ಶಿವರಾಜಕುಮಾರ್ ಅವರ ಮನೆಗೆ ತೆರಳಿ ಅಲ್ಲಿಂದ ಪುನೀತ್ ರಾಜ್‍ಕುಮಾರ್ ಅವರ ಮನೆಗೆ ಭೇಟಿ ನೀಡಿ ನಂತರ ಸಮಾಧಿ ಸ್ಥಳಕ್ಕೆ ಹೋಗಿ ನಮನ ಸಲ್ಲಿಸಲಿದ್ದಾರೆ