ಬೆಂಗಳೂರು:
ಒಮಿಕ್ರೋನ್ ವೈರಸ್ ವಿಶ್ವದ ಹಲವೆಡೆ ಕಾಣಿಸಿಕೊಳ್ತಾ ಇದ್ದಂತೆ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿ ವ್ಯಾಕ್ಸಿನ್ ಸೆಂಟರ್ಗಳ ಮುಂದೆ ಜನರ ಕ್ಯೂ ಕೂಡ ಹೆಚ್ಚಾಗಿದೆ. ರಾಜ್ಯದ ಎಲ್ಲಾ ಸಾರ್ವಜನಿಕ ಆಸ್ಫತ್ರೆ ಮುಂದೆ ವ್ಯಾಕ್ಸಿನ್ಗಾಗಿ ಜನ ಸಾಲುಗಟ್ಟಿ ನಿಲ್ತಿದ್ದಾರೆ. ಇತ್ತ ಕೊರೋನಾ ಪರೀಕ್ಷೆಗೂ ಜನರ ಸರತಿ ಸಾಲು ದೊಡ್ಡದಾಗಿದ್ದು, ಸೆಕೆಂಡ್ ಡೋಸ್ ಇಂಜೆಕ್ಷನ್ ಪಡೆಯೋಕೂ ಮುಗಿಬಿದ್ದಿದ್ದಾರೆ…..