ಬೆಂಗಳೂರು:
ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದ ಜನ ತಮ್ಮ ಸ್ವಂತ ವಾಹನಗಳನ್ನ ಬಿಟ್ಟು ಆಟೋಗಳಲ್ಲಿ ಓಡಾಡ್ತಿದ್ರು. ಆದ್ರೆ ಇಂದಿನಿಂದ ಆಟೋ ಪ್ರಯಾಣ ಕೂಡ ಜನಸಾಮನ್ಯರಿಗೆ ಹೊರೆ ಆಗಲಿದೆ. ಮಿನಿಮಮ್ ಚಾರ್ಜ್ 25 ರಿಂದ 30ಕ್ಕೆ ಏರಿಕೆ ಮಾಡಲಾಗಿದೆ. ಅಲ್ದೇ 21 ಕೇಜಿ ಮೇಲ್ಪಟ್ಟ ಲಗೇಜ್ಗೆ 5 ರೂಪಾಯಿ ಹೆಚ್ಚಳ ಮಾಡಲಾಗಿದೆ. ಇಂದಿನಿಂದಲೇ ಹೊಸ ಆಟೋ ಪ್ರಯಾಣ ದರ ಜಾರಿಯಾಗ್ತಿದ್ದು, ರಾಜ್ಯದ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ…..