ಮುಂಬ್ಯೆ:
ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಕೂಡಾ ಮೀಟೂ ಅಭಿಯಾನದ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ದೊಡ್ಡವರ ಮೇಲೆ ಕೇಳಿ ಬರ್ತಿರೋ ಮೀಟೂ ಆರೋಪ ನಿಜಕ್ಕೂ ನನಗೆ ಶಾಕ್ ನೀಡಿದೆ. ನಮ್ಮ ಉದ್ದಿಮೆ ಮಹಿಳೆಯರಿಗೆ ಗೌರವ ಪೂರ್ವಕವಾಗಿರಬೇಕು ಮತ್ತು ರಕ್ಷಣೆಯನ್ನು ಕೊಡ್ಬೇಕು. ಅದೇ ಹೊತ್ತಿನಲ್ಲಿ ಸಾಮಾಜಿಕ ನ್ಯಾಯದ ಪರ ಸೋಷಿಯಲ್ ಮೀಡಿಯಾದಲ್ಲಿ ವೇದಿಕೆ ನಿರ್ಮಿಸುವ ಮುನ್ನ ಅದರ ನೆಗೆಟೀವ್ ಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ರೆಹಮಾನ್ ಟ್ವೀಟ್ ಮಾಡಿದ್ದಾರೆ…….
— A.R.Rahman (@arrahman) October 22, 2018