ಸ್ಯಾಂಡಲ್ವುಡ್:
ನಟ, ನಿರ್ದೇಶಕ ರಮೇಶ್ ಅರವಿಂದ್ ಅವ್ರ ಮುದ್ದಿನ ಮಗಳು ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಹೋದ್ಯೋಗಿ ಅಕ್ಷಯ್ ಜೊತೆ ನಿಹಾರಿಕ ಖಾಸಗಿ ರೆಸಾರ್ಟ್ನಲ್ಲಿ ಸಪ್ತಪದಿ ತುಳಿದಿದ್ದಾರೆ. ಕೊರೋನಾ ಕಾರಣಕ್ಕೆ ಅಕ್ಷಯ್-ನಿಹಾರಿಕಾ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಜನವರಿ 16ರಂದು ಈ ಜೋಡಿಯ ರಿಸೆಪ್ಷನ್ ನಡೆಯಲಿದೆ. ಮದ್ವೆಗೂ ಮುನ್ನ ದಿನ ಡ್ಯಾನ್ಸ್ ಪಾರ್ಟಿ ನಡೆದಿದ್ದು, ನಟ ರಮೇಶ್ ಭರ್ಜರಿಯಾಗೇ ಸ್ಟೆಪ್ ಹಾಕಿದ್ದಾರೆ……