ಬೆಂಗಳೂರು:
ತೆಲುಗಿನ ಹಿನ್ನೆಲೆ ಗಾಯಕಿ ಹರಿಣಿ ತಂದೆ A K ರಾವ್ ರವರ ಮೃತದೇಹ ಯಲಹಂಕ ರೈಲ್ವೇ ಸ್ಟೇಷನ್ ಬಳಿ ಪತ್ತೆಯಾಗಿದೆ, ಚಾಕುವಿನಿಂದ ಇರಿದ ಪರಿಸ್ಥಿತಿಯಲ್ಲಿ ಪತ್ತೆಯಾಗಿದ್ದು, ಟ್ರ್ಯಾಕ್ ಮೇಲೆಯೇ ಬ್ಲೇಡ್ ಚಾಕು ಸಿಕ್ಕಿದ್ದು ಮತ್ತಷ್ಟು ಅನುಮಾನ ಮೂಡಿಸಿದೆ. ಬೆಂಗಳೂರಿನಲ್ಲಿ ನಿಗೂಢವಾಗಿ ಸತ್ತ ಸಿಂಗರ್ ತಂದೆಯ ಪ್ರಕರಣವನ್ನ ಯಶವಂತಪುರ ರೈಲ್ವೆ ಪೊಲೀಸರು ದಾಖಲಿಸಿಕೊಂಡಿದ್ದು ಈ ಸಾವು ಕೊಲೆಯೋ. ಸೂಸೈಡೋ. ಎನ್ನುವುದು ತನಿಖೆ ನಡೆಯುತ್ತಿದೆ. ಈ ಹಿಂದೆ ಸುದ್ದುಗುಂಟೆಪಾಳ್ಯದ ಮೂವರ ಮೇಲೆ ವಂಚನೆ ಕೇಸ್ ನ A K ದಾಖಲಿಸಿದ್ದರು ಇದೇ ಕೇಸ್ ಇವರ ಕೊಲೆಗೆ ಕಾರಣವಾಯ್ತ ಎಂದು ಹರಿಣಿ ಫ್ಯಾಮಿಲಿ ತಂದೆ A K ರಾವ್ ಕೊಲೆ ಆಗಿದೆ ಎಂದು ದೂರು ನೀಡಿದ್ದಾರೆ…..