Breaking News

ಅಭಿಮಾನಿಗಳಿಗೆ ದಚ್ಚು ಸಿಹಿ ಸುದ್ದಿ..!

‘ರಾಬರ್ಟ್​’ ರೆಡಿ....

SHARE......LIKE......COMMENT......

ಬೆಂಗಳೂರು:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53ನೇ ಸಿನಿಮಾ ರಾಬರ್ಟ್​ ಚಿತ್ರದ ಶೂಟಿಂಗ್ ಯಾವಾಗ ​ ಕಂಪ್ಲೀಟ್​ ಆಗುತ್ತೋ ಅಂತ ಕಾಯ್ತಿದ ಅಭಿಮಾನಿಗಳಿಗೆ ದಚ್ಚು ಸಿಹಿ ಸುದ್ದಿ ಕೊಟ್ಟಿದ್ದಾರೆ , ರಾಬರ್ಟ್​ ಸಿನಿಮಾ ಶೂಟಿಂಗ್ ಮುಗಿದಿದ್ದು , ಕುಂಬಳಕಾಯಿ ಒಡೆದು ಚಿತ್ರತಂಡ ಸಂಭ್ರಮಿಸಿದೆ. ರಾಬರ್ಟ್​ ಸಿನಿಮಾದಲ್ಲಿ ದಚ್ಚುಗೆ ನಾಯಕಿಯಾಗಿ ಆಶಾ ಭಟ್ ನಟಿಸಿದ್ದು, ಚಿತ್ರಕ್ಕೆ ತರುಣ್​​ ಸುಧೀರ್ ಆ್ಯಕ್ಷನ್​ ಕಟ್​ ಹೇಳಿದ್ದಾರೆ……