Breaking News

ಕಿವಿಸ್​ ಕಿವಿ ಹಿಂಡಿದ ಕೊಹ್ಲಿ ಪಡೆ..!

3ನೇ ಟಿ-20 ಪಂದ್ಯದಲ್ಲಿ ಭಾರತ ರೋಚಕ ಗೆಲುವು....

SHARE......LIKE......COMMENT......

ನ್ಯೂಜಿಲೆಂಡ್:

ನ್ಯೂಜಿಲೆಂಡ್ ನೆಲದಲ್ಲಿ ಕಿವಿಸ್​ಗಳನ್ನ ಭಾರತ ಕಿವಿ ಹಿಂಡಿ ಇತಿಹಾಸ ನಿರ್ಮಿಸಿದೆ. ಹ್ಯಾಮಿಲ್ಟನ್​ನಲ್ಲಿ ನಡೆದ 3ನೇ ಟಿ-20 ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. ಟೈನಲ್ಲಿ ಅಂತ್ಯವಾಗಿದ್ದ ಪಂದ್ಯವನ್ನ ನಂತರ ಸೂಪರ್ ಓವರ್​ನಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಅದಾಗಲೇ ಮೂರು ಪಂದ್ಯಗಳನ್ನು ಗೆದ್ದುಕೊಂಡು ಸರಣಿ ಕೈ ವಶಮಡಿಕೊಂಡಿದೆ……