ಬೆಂಗಳೂರು:
ಕ್ರಿಸ್ ಮಸ್ ಹಬ್ಬ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ. ವರ್ಷದ ಕೊನೆಯಲ್ಲಿ ಬರೋ ಕ್ರಿಸ್ ಮಸ್ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಂಪೂರ್ಣ ರೆಡಿಯಾಗಿದೆ. ಪ್ರಮುಖ ಚರ್ಚ್ ಗಳಲ್ಲಿ ದೀಪಾಲಂಕಾರ, ಗೋದಳಿ, ಕ್ರಿಸ್ಮಸ್ ಟ್ರೀ ನಿರ್ಮಾಣ ಮಾಡಿ ವಿಶೇಷ ಅಲಂಕಾರ ಮಾಡಲಾಗಿದೆ. ಅಲ್ಲದೆ ನಾಳೆ ಬೆಳಿಗ್ಗೆ 6 ಗಂಟೆಯಿಂದಲೇ ವಿಶೇಷ ಪ್ರಾರ್ಥನೆ ಹಾಗೂ ಭಜನೆಗಳನ್ನು ಆಯೋಜಿಸಲಾಗಿದೆ……..