Breaking News

ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ನಾಮಪತ್ರ….

ದೋಸ್ತಿ ಅಭ್ಯರ್ಥಿಯಾಗಿ ಬಚ್ಚೇಗೌಡ ವಿರುದ್ಧ ಕಣಕ್ಕೆ.....

SHARE......LIKE......COMMENT......

ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ ಚುನಾವಣೆ ಕಾವು ರಂಗೇರಿದೆ. ಇವತ್ತು ಬಿಜೆಪಿ ಅಭ್ಯರ್ಥಿ ಬಿ.ಎನ್​​​​.ಬಚ್ಚೇಗೌಡ ಮತ್ತು ದೋಸ್ತಿ ಅಭ್ಯರ್ಥಿ ವೀರಪ್ಪ ಮೊಯ್ಲಿ ನಾಮಿನೇಷನ್​ ಮಾಡಿದ್ದಾರೆ ಭೋಗನಂಧೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವೀರಪ್ಪ ಮೊಯ್ಲಿ ಪೂಜೆ ಸಲ್ಲಿಸಿ. ಹಾಗೇ ದರ್ಗಾಕ್ಕೂ ಹೋಗಿ ಪ್ರಾರ್ಥನೆ ಮಾಡಿ ನಂತರ ಕಾಂಗ್ರೆಸ್​, ಜೆಡಿಎಸ್​ ಮುಖಂಡರ ಜತೆ ತೆರಳಿ ಡಿಸಿ ಕಚೇರಿಯಲ್ಲಿ ನಾಮಿನೇಷನ್ ಮಾಡಿದ್ದರು..ಕೃಷಿ ಸಚಿವ ಶಿವಶಂಕರರೆಡ್ಡಿ, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ,ಹೊಸಕೋಟೆ ಶಾಸಕ ಹಾಗೂ ವಸತಿ ಸಚಿವ ಎಂಟಿಬಿ ನಾಗಾರಾಜ್ ಸಾಥ್ ಕೊಟ್ಟರು……