Breaking News

ಟಾಲಿವುಡ್ ಮಹೇಶ್ ಬಾಬು ಜೊತೆ ಕತ್ರೀನಾ ಸ್ಕ್ರೀನ್ ಶೇರ್..?

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕತ್ರೀನಾ....

SHARE......LIKE......COMMENT......

ಸಿನಿಮಾ:

ಕತ್ರೀನಾ ಇದೀಗ ಮತ್ತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯಿದೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆ ಕತ್ರೀನಾ ನಟಿಸಲಿದ್ದಾರೆ ಎನ್ನಲಾಗುತ್ತಿದೆ. 2004 ರಲ್ಲಿ ವಿಕ್ಟರಿ ವೆಂಕಟೇಶ್ ಜೊತೆ ತೆಲುಗಿನ ಮಲ್ಲೇಶ್ವರಿ ಸಿನಿಮಾದಲ್ಲಿ , 2005 ರಲ್ಲಿ ನಂದಮುರಿ ಬಾಲಕೃಷ್ಣ ಜೊತೆ ಅಲ್ಲರಿ ಪಿಡುಗು ಹಾಗೂ 2006 ರಲ್ಲಿ ಮಲಯಾಳಂ ಸಿನಿಮಾದ ಬಲರಾಮ್​ vs ತಾರಾದಾಸ್ ಸಿನಿಮಾದಲ್ಲಿ ಮುಮ್ಮುಟಿ ಜೊತೆ ಕತ್ರೀನಾ ನಟಿಸಿದ್ದರು.

ಇದೀಗ’ಕುಮಾರಿ 21 ಎಫ್’ ಖ್ಯಾತಿಯ ಸುಕುಮಾರ್ ಅವರ ಇನ್ನೂ ಹೆಸರಿಡದ ಸಿನಿಮಾದಲ್ಲಿ ಕತ್ರೀನಾ ಮಹೇಶ್ ಜೊತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರಂತೆ.ಆದರೆ ಈ ಬಗ್ಗೆ ಕತ್ರೀನಾ ಕಡೆಯಿಂದ ಯಾವುದೇ ಮಾಹಿತಿ ತಿಳಿದುಬಂದಿಲ್ಲ……