ಮೈಸೂರು:
2015 ಹಾಗೂ 2016ರಲ್ಲಿ ಎರಡು ಬಾರಿ ಮೊದಲ ಸ್ಥಾನ ಪಡೆದಿದ್ದ ಮೈಸೂರು ಕಳೆದ ವರ್ಷ ಐದನೇ ಸ್ಥಾನಕ್ಕೆ ಕುಸಿದಿತ್ತು.ನವದೆಹಲಿಯಲ್ಲಿ ಇಂದು ನಡೆದ ಸ್ವಚ್ಛ ಸರ್ವೇಕ್ಷಣೆ – 2019 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ದೇಶದ ಮೂರನೇ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ ,ಇಂದೋರ್ ಸತತ ಮೂರನೇ ಬಾರಿ ಮೊದಲ ಸ್ಥಾನ ಪಡೆದುಕೊಂಡಿದೆ. ಅಂಬಿಕಾಪೂರ್ ಎರಡನೇ ಸ್ಥಾನದಲ್ಲಿದ್ದೆ…….
ಇಂಡಿಯಾದ ಟಾಪ್ 10 ಕ್ಲೀನ್ ಸಿಟಿಗಳ ಪಟ್ಟಿ:
1. ಇಂದೋರ್
2. ಅಂಬಿಕಾಪುರ್
3. ಮೈಸೂರು
4. ಉಜ್ಜೈನಿ
5. ನವದೆಹಲಿ
6. ಅಹಮದಾಬಾದ್
7. ನವಿ ಮುಂಬೈ
8. ತಿರುಪತಿ
9. ರಾಜ್ ಕೋಟ್
10. ದೇವಾಸ್