ಅಯೋಧ್ಯ:
ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಂಗು ರಂಗಿನ ಬಣ್ಣಗಳ ಜೊತೆಗೆ ಮಹಿಳೆಯರು, ಮಕ್ಕಳು, ಪುರುಷರು ಎಲ್ಲಾ ವರ್ಗದವರು ಕಲರ್ಫುಲ್ ಆಗಿ ಹೋಳಿ ಆಚರಿಸುತ್ತಿದ್ದಾರೆ. ಉತ್ತರಪ್ರದೇಶದ ಅಯೋಧ್ಯದಲ್ಲಿ ಹೋಳಿ ಸಂಭ್ರಮಾಚರಣೆ ಜೋರಾಗಿದ್ದು, ವಿಭಿನ್ನವಾಗಿ ಆಚರಿಸಲಾಯ್ತು. ವಿವಾದಿತ ಭೂಮಿ ರಾಮ್ ಮಂದಿರ್ ಹಾಗೂ ಬಾಬ್ರಿ ಮಸೀದಿ ಬಳಿ ಹಿಂದೂ-ಮುಸ್ಲಿಂ ಬಾಂಧವರು ಹೋಳಿ ಆಚರಿಸಿದ್ರು. ಒಬ್ಬರಿಗೊಬ್ಬರು ಬಣ್ಣಗಳನ್ನ ಎರಚುತ್ತ, ಅವ್ರ ಮುಖಕ್ಕೆ ಬಳಿಯತ್ತ ಸಂಭ್ರಮಿಸಿದ್ರು……