ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ಪಂಚಮಿ ಶುಕ್ರವಾರ ಪೂರ್ವಭಾದ್ರ ನಕ್ಷತ್ರ |
ರಾಹುಕಾಲ :- ಬೆಳಿಗ್ಗೆ 11: 05 ರಿಂದ 12:31 ವರಿಗೆ |
ಯಮಕಂಟಕ ಕಾಲ:- ಮಧ್ಯಾಹ್ನ 03:23 ರಿಂದ 04:49 ವರಿಗೆ |
ಮೇಷ ಆರ್ಥಿಕ ವಿಷಯಗಳಲ್ಲಿ ಎಚ್ಚರ ವಹಿಸುವುದು ಅಗತ್ಯ.ಮನೋರಂಜನೆ ಗೋಸ್ಕರ ದೂರದ ಪ್ರಯಾಣ ಸಾಧ್ಯತೆ,ಅಂಗಡಿ ವ್ಯಾಪಾರಿಗಳಿಗೆ ಲಾಭ ಹೆಚ್ಚಳ |
|
ವೃಷಭ ವ್ಯರ್ಥವಾದ ಪ್ರಯತ್ನಗಳಿಂದ ಕೆಲಸ ಕಾರ್ಯಗಳಲ್ಲಿ ಸಮಸ್ಯೆ ,ಆರ್ಥಿಕವಾಗಿ ಧನಾಗಮನ ಉತ್ತಮವಿದ್ದರೂ ಖರ್ಚುಗಳು ಹೆಚ್ಚು |
|
ಮಿಥುನ
ಗೃಹ ಸಮಸ್ಯೆಗೆ ಪರಿಹಾರ ಸಿಗಲಿದೆ. ವ್ಯಾಪಾರಿಗಳಿಗೆ ಲಾಭ., ಹೊಸ ಜವಾಬ್ದಾರಿಗಳು ದೊರೆಯುವ ಸಾಧ್ಯತೆ ಇದೆ |
|
ಕಟಕ ಹಣಕಾಸಿನ ಒತ್ತಡ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಕಾರ್ಯಗಳಲ್ಲಿಪಾಲ್ಗೊಳ್ಳುತ್ತೀರಿ. ನಿಮ್ಮ ಸ್ವಂತ ಬುದ್ದಿಯಿಂದ ಮುನ್ನಡೆ. |
|
ಸಿಂಹ
ಆರೋಗ್ಯದ ಬಗ್ಗೆ ಸದಾ ಎಚ್ಚರಿಕೆ. ಅತಿಥಿಗಳ ಆಗಮನ ಕಿರಿಕಿರಿ ತರಲಿದೆ. ವಿದ್ಯಾರ್ಥಿಗಳು ಅಭ್ಯಾಸಬಲಕ್ಕೆ ಒತ್ತು ನೀಡಬೇಕು. |
|
ಕನ್ಯಾ ಈ ದಿನ ದಾಯಾದಿಗಳೊಂದಿಗೆ ಆದಷ್ಟು ದೂರವಿರಿ. ಸಂಚಾರದಲ್ಲಿ ಜಾಗ್ರತೆ. ದೀರ್ಘಕಾಲದಿಂದ ಕಿರಿಕಿರಿ ನೀಡುತ್ತಿದ್ದ ತೊಂದರೆಗೆ ಪರಿಹಾರ ದೊರೆಯಲಿದೆ. |
|
ತುಲಾ ಯಾವುದೇ ವಿಚಾರದಲ್ಲಿ ವಾದ-ವಿವಾದಗಳಿಗೆ ಗಮನ ನೀಡಬೇಡಿ.ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ,ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದ ಉತ್ತಮ ಫಲಿತಾಂಶ ಸಿಗಲಿವೆ. |
|
ವೃಶ್ಚಿಕ ಲೇವಾದೇವಿ ವಹಿವಾಟುಗಳಲ್ಲಿ ತೊಂದರೆ. ವಾಹನ ಖರೀದಿ, ಭೂ ಖರೀದಿಗಳ ಬಗ್ಗೆ ದುಡುಕದಿರಿ |
|
ಧನಸ್ಸು
ನಿರುದ್ಯೋಗಿಗೆ ಉದ್ಯೋಗ ಲಾಭ. ಅವಿವಾಹಿತರಿಗೆ ಕಂಕಣಭಾಗ್ಯ ಪ್ರಾಪ್ತಿಯಾಗಲಿದೆ. ಹಣವನ್ನು ಸುರಕ್ಷಿತವಾಗಿರಿಕೊಳ್ಳಿ |
|
ಮಕರ ವ್ಯಾಪಾರ, ವ್ಯವಹಾರಗಳು ಹೆಚ್ಚಿನ ಲಾಭ, ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ಸಮಸ್ಯೆಗಳನ್ನು ತಂದು ಇಟ್ಟುಕೊಳ್ಳುತ್ತೀರಿ.ವಾಹನ ಖರೀದಿ ಮಾಡುವ ಪ್ರಯತ್ನ ಮಾಡುತ್ತೀರಿ. |
|
ಕುಂಭ ನಿಂತು ಹೋದ ಕೆಲಸಗಳು ಪುನಃ ಚಾಲನೆಗೆ ಬರಲಿವೆ. ಮನೆಯಲ್ಲಿ ಶುಭಮಂಗಲ ಕಾರ್ಯಗಳ ಸಂಭ್ರಮ. ಹಣವನ್ನು ಸುರಕ್ಷಿತವಾಗಿರಿಕೊಳ್ಳಿ |
|
ಮೀನ
ನಿಮ್ಮ ಆರೋಗ್ಯದ ವಿಚಾರದಲ್ಲೂ ಸ್ವಲ್ಪ ಎಚ್ಚರದಿಂದ ಇರಬೇಕು. ಗುತ್ತಿಗೆ ವ್ಯವಹಾರ ನಡೆಸುವವರಿಗೆ ಹೆಚ್ಚಿನ ಆದಾಯ ತರುವಂತಹ ಅವಕಾಶಗಳು ದೊರಕುವ ಸಾಧ್ಯತೆ. |