Breaking News

ನಿತ್ಯಭವಿಷ್ಯ ಪಂಚಾಂಗ..

ದಿನಾಂಕ:18-10-2018....

SHARE......LIKE......COMMENT......

                 ಯಾವ ರಾಶಿಗೆ ಒಳಿತು ಯಾವ ರಾಶಿಗೆ ಕೆಡುಕು.. ?

ಪಂಚಾಂಗ
ನವಮೀ ತಿಥಿ ಗುರುವಾರ ಶ್ರವಣ  ನಕ್ಷತ್ರ
ರಾಹುಕಾಲ :- ಮಧ್ಯಾಹ್ನ 01:32 ರಿಂದ 03:30 ವರಿಗೆ
ಯಮಕಂಟಕ ಕಾಲ:- ಬೆಳಿಗ್ಗೆ 06:13 ರಿಂದ 07:41 ವರಿಗೆ
ಗುಳಿಕಕಾಲ:-  ಬೆಳಿಗ್ಗೆ 06:13 ರಿಂದ 07:41 ವರಿಗೆ
ಮೇಷ
ಆರೋಗ್ಯ ಸಮಸ್ಯೆ ಶತ್ರುಗಳು ನಿಮ್ಮನ್ನು ಗಮನಿಸಲಿದ್ದಾರೆ. ಅತೀ ಜವಾಬ್ದಾರಿಗಳು ಮಹಿಳೆಯರಿಗೆ ಕಾರ್ಯಒತ್ತಡ ತಂದಾವು. ದುಡುಕದೇ ಮುಂದುವರಿಯಿರಿ
ವೃಷಭ
ವೃತ್ತಿರಂಗದಲ್ಲಿ ಉತ್ಸಾಹ ತಂದಾರು. ಆರ್ಥಿಕವಾಗಿ ಕಾರ್ಯಸಾಧನೆಗೆ ಪೂರಕವಾಗಲಿವೆ. ಸಾಮಾಜಿಕ ಕ್ಷೇತ್ರದಲ್ಲಿ ಸ್ಥಾನಮಾನಗಳು ಪ್ರಾಪ್ತಿಯಾದಾವು. ದಿನಾಂತ್ಯ ಶುಭವಾರ್ತೆ ಇದೆ
ಮಿಥುನ
ಆರ್ಥಿಕವಾಗಿ ಜಾಗ್ರತೆ ವಹಿಸಬೇಕಾದೀತು. ಅನಾವಶ್ಯಕವಾಗಿ ಋಣಾತ್ಮಕವಾಗಿ ಚಿಂತೆ ಕಾಡಲಿದೆ. ಸಾಂಸಾರಿಕವಾಗಿ ವೈಯಕ್ತಿಕವಾಗಿ ಕಲಹದಿಂದ ದೂರವಿರಿ. ವಾಹನ ಸಂಚಾರದಲ್ಲಿ ಜಾಗ್ರತೆ
ಕಟಕ
ವರ್ಗದವರ ಸಹಕಾರ .ತಂದೀತು ಶುಭಮಂಗಲ ಕಾರ್ಯವಾಗಿ ಧನವ್ಯಯ. ಶತ್ರುಗಳ ಹಿನ್ನಡೆ ತುಸು ಸಮಾಧಾನ ತರಲಿದೆ. ನವದಂಪತಿಗಳಿಗೆ ಶುಭ.
ಸಿಂಹ
ಸಾಮಾಜಿಕವಾಗಿ ಪ್ರತಿಷ್ಠಿತರ ಸ್ನೇಹ ಪೂರಕವಾಗುತ್ತದೆ,ದೇಹಾರೋಗ್ಯದಲ್ಲಿ ಉದಾಸೀನತೆ, ಗೃಹ ಬದಲಿ, ಗೃಹ ನಿರ್ಮಾಣದಂತಹ‌ ಕೆಲಸಗಳಿಗೆ ಮನಸ್ಸಾದೀತು. ವಿದ್ಯಾರ್ಥಿಗಳಿಗೆ ಶುಭ..
ಕನ್ಯಾ
ವೃತ್ತಿರಂಗದಲ್ಲಿ ಕಾರ್ಯಸಾಧನೆಗೆ ಬೆಲೆ ಸಿಗಲಿದೆ ,ಯೋಗ್ಯ ವಯಸ್ಕರು ಕಂಕಣ ಬಲವನ್ನು ಹೊಂದಲಿದ್ದಾರೆ,ಉಳಿತಾಯವೆಲ್ಲ ವ್ಯಯದಲ್ಲಿ ಕರಗೀತು. ವಾಹನ ಚಾಲನೆಯಲ್ಲಿ ಜಾಗ್ರತೆ.
ತುಲಾ
ಸಾಂಸಾರಿಕವಾಗಿ ಸಮಾಧಾನ ಸಿಗದು,ಆರೋಗ್ಯದ ಬಗ್ಗೆ ನಿಗಾ ವಹಿಸಿರಿ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನ ನಿರುದ್ಯೋಗಿಗಳು ಉದ್ಯೋಗ ಲಾಭ.
ವೃಶ್ಚಿಕ
ಕಲಹದಿಂದ ದೂರವಿರಿ. ಆರೋಗ್ಯದ ಬಗ್ಗೆ ಕಾಳಜಿ,ಯೋಗ್ಯ ವಯಸ್ಕರಿಗೆ ಕಂಕಣಬಲ ಬರುತ್ತದೆ,ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ಕಾಡುತ್ತದೆ.
ಧನಸ್ಸು

ಹಂತವಾಗಿ ತೋರಿಬರುವ ಅಭಿವೃದ್ಧಿ ಸಂತಸ,ಕ್ರೀಡಾಗಾರರಿಗೆ ಉತ್ತಮ,ಪಾಲು ಬಂಡವಾಳಕ್ಕೆ ಸಾಧ್ಯತೆ ತೋರಿಬಂದರೂ ಹೆಚ್ಚಿನ ಜಾಗ್ರತೆ ವಹಿಸಬೇಕು.

ಮಕರ
ಆತುರತೆ ತೋರದೆ ಮುಂದುವರಿಯಿರಿ,ಯಶೋವೃದ್ಧಿ ಗೋಚರ, ಅವಿವಾಹಿತರ ಕಂಕಣಬಲಕ್ಕೆ ನಾಂದಿ  ಹಾಡಲಿವೆ,ದೇವತಾ ಕಾರ್ಯಗಳಿಂದ ಮನಸ್ಸಿಗೆ ಶಾಂತಿ ಸಿಗಲಿದೆ.
ಕುಂಭ
ಸಹೋದ್ಯೋಗಿಗಳಿಂದ ಕೆಲಸದಲ್ಲಿ ಬೆಂಬಲ,ಕೌಟುಂಬಿಕ ಸಮಸ್ಯೆಗೆ ಮಿತಿಮೀರಿದ ಖರ್ಚು
ಮೀನ
ಸಹೋದರರೊಳಗೆ ವಿರಸ,ಸ್ವತಂತ್ರವಾಗಿ ಹೊಸ ಚಿಂತನೆಗಳು ಕಾರ್ಯರೂಪ, ಆಗಾಗ ದೇವತಾ ದರ್ಶನ ಭಾಗ್ಯವಿದೆ, ಧನವಿನಿಯೋಗದ ಬಗ್ಗೆ ಜಾಗ್ರತೆ.