Breaking News

ಪ್ರೀಮಿಯರ್ ಪದ್ಮಿನಿ ಸಿನಿಮಾ ರಾಜ್ಯಾದಂತ್ಯ ಬಿಡುಗಡೆ….

ಸಿನಿಮಾ ಸಕಸ್ಸ್​​​​ಗಾಗಿ ನಟ ಜಗ್ಗೇಶ್​​​ ಹೋಮ....

SHARE......LIKE......COMMENT......

ಸ್ಯಾಂಡಲ್​​ವುಡ್:

ಸ್ಯಾಂಡಲ್​​ವುಡ್​​ನ ನವರಸ ನಾಯಕ ಜಗೇಶ್​​​ ಅಭಿನಯದ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ ರಾಜ್ಯಾದಂತ್ಯ ಬಿಡುಗಡೆಯಾಗಿದೆ. ಬೆಂಗಳೂರಿನ ಅನುಪಮ ಚಿತ್ರಮಂದಿರದಲ್ಲಿ ಸಿನಿಮಾ ಸಕಸ್ಸ್​​​​ಗಾಗಿ ನಟ ಜಗ್ಗೇಶ್​​​ ಹೋಮ ಹವನವನ್ನ ಮಾಡಿಸುತ್ತಿದ್ದಾರೆ. ಈ ವೇಳೆ ನಿರ್ದೇಶಕ ರಮೇಶ್ ಇಂದಿರಾ ಹಾಗೂ ನಟ ಪ್ರಮೋದ್ ಪಂಜು ಭಾಗಿಯಾಗಿದ್ರು……