Breaking News

ಬಳ್ಳಾರಿ ಅಖಾಡದಲ್ಲಿ ಏಟು ಎದಿರೇಟಿನ ವಾರ್​​​​​..!

ರೆಡ್ಡಿಗೆ ಸಖತ್​​ ಟಾಂಗ್​​​ ಕೊಟ್ಟ ಡಿಕೆಶಿ.....

SHARE......LIKE......COMMENT......

ಬಳ್ಳಾರಿ:

ಜನಾರ್ದನ ರೆಡ್ಡಿ ಒಂದು ಕಡೆ ಟೀಕಾ ಪ್ರಹಾರ ನಡೆಸುತ್ತಿದ್ರೆ ಇತ್ತ ಬಳ್ಳಾರಿ ಪ್ರಚಾರ ಅಖಾಡದಲ್ಲಿರೋ ಸಚಿವ ಡಿಕೆ ಶಿವಕುಮಾರ್​​​​​​ ಸಖತ್​​ ತಿರುಗೇಟು ನೀಡಿದ್ರು. ಯಾರೇ ಬರಲಿ. ದೊಡ್ಡ ದೊಡ್ಡವರೇ ಬರಲಿ ಪರವಾಗಿಲ್ಲ, ಚುನಾವಣೆಯಲ್ಲಿ ಇದನ್ನೆಲ್ಲ ನೋಡಿದ್ದೇನೆ. ನವೆಂಬರ್​​​ ಒಂದರಂದು ಪ್ರೆಸ್​ಮೀಟ್​ ಕರೆದು ಎಲ್ಲವನ್ನೂ ಹೇಳುತ್ತೇನೆ ಅಂದ್ರು….

ಬಳ್ಳಾರಿ ಮಕ್ಕಳೇ ಗಡಗಿ ಚೆನ್ನಮ್ಮ ವೃತ್ತ ಕೆಡವಿದವರು ಯಾರು. ಬಳ್ಳಾರಿ ಜಿಲ್ಲೆ ಬರ್ಬಾದ್ ಮಾಡಿದವರು ಯಾರು? ಜಿಲ್ಲೆಯನ್ನೇ ಏಕಾಂಗಿ ಮಾಡಿದವರು ಯಾರು? ಬೇರೆ ಕಡೆಗೆ ಹೋಗಿದ್ದು ಯಾಕೆ.? ಶ್ರೀರಾಮುಲು ಅವರನ್ನು ಏಕಾಂಗಿ ಮಾಡಿದವರು ಯಾರು? ಒಳಗಿನಿಂದ ಮಾತನಾಡುವ ಹಕ್ಕು ಕಳೆದುಕೊಂಡವರು ಯಾರು? ಎಂದು ವಾಗ್ದಾಳಿ ನಡೆಸಿದ್ರು…….