Breaking News

ಬೆಂಗಳೂರು ಉತ್ತರ ಕ್ಷೇತ್ರದಿಂದ ಡಿವಿ ಸದಾನಂದಗೌಡ ನಾಮಪತ್ರ..

ಶಾಸಕ ಅಶ್ವತ್ಥನಾರಾಯಣ ಸೇರಿದಂತೆ ಮುಖಂಡರು ಸಾಥ್​....

SHARE......LIKE......COMMENT......

ಬೆಂಗಳೂರು ಉತ್ತರ: 

ಬೆಂಗಳೂರು ಉತ್ತರ ಕ್ಷೇತ್ರದಿಂದ ಡಿವಿ ಸದಾನಂದಗೌಡ ಕೆಲಹೊತ್ತಿನಲ್ಲೇ ನಾಮಪತ್ರ ಸಲ್ಲಿಸ್ತಿದ್ದಾರೆ.ಶಾಸಕರಾದ ಅಶ್ವತ್ಥನಾರಾಯಣ ಸೇರಿದಂತೆ ಸ್ಥಳೀಯ ಮುಖಂಡರು ಸಾಥ್​ ನೀಡಿದ್ದಾರೆ. ಇದೀಗ ಮೈಸೂರು ಬ್ಯಾಂಕ್​ ಸರ್ಕಲ್​ನಿಂದ ಕಂದಾಯ ಭವನಕ್ಕೆ ಮೆರವಣಿಗೆ ಮೂಲಕ ತೆರಳುತ್ತಿದ್ದಾರೆ. ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿವಿಎಸ್​ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ……