ಅಮೆರಿಕ:
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡ್ತಿದ್ದಾರೆ…ಜನವರಿ 26ರ ಗಣ ರಾಜ್ಯೋತ್ಸವಕ್ಕೆ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಆಹ್ವಾನಿಸಿತ್ತು. ಆದ್ರೆ ಟ್ರಂಪ್ ಇದಕ್ಕೆ ಸಮ್ಮತಿ ನೀಡಿರಲಿಲ್ಲ. ಆದ್ರೆ ಮೋದಿ ಮನವಿ ಮೇರೆಗೆ ಫೆಬ್ರುವರಿಗೆ ಟ್ರಂಪ್ ಬರೋ ಪ್ಲಾನ್ ನಡೆಯುತ್ತಿದೆ.. ಈ ವಾರದಲ್ಲೇ ವಾಷಿಂಗ್ಟನ್ನಿಂದ ಅಮೆರಿಕದ ಭದ್ರತೆ ಮತ್ತು ಇತರೆ ಸಲಕರಣೆಗಳ ಸಿದ್ಧತಾ ಟೀಂ ನವದೆಹಲಿಗೆ ಆಗಮಿಸಲಿದ್ದಾರೆ…..