Breaking News

ಭಾರತೀಯ ರೈಲುಗಳ ಸ್ಫೋಟಕ್ಕೆ ಉಗ್ರರ ಸಂಚು..!?

ಗುಪ್ತಚರ ಇಲಾಖೆಯಿಂದ ರೈಲ್ವೆಗೆ ಮಾಹಿತಿ....

SHARE......LIKE......COMMENT......

ನವದೆಹಲಿ:

ಭಾರತೀಯ ಗುಪ್ತಚರ ಇಲಾಖೆಯಿಂದ ರೈಲ್ವೆಗೆ ಹೈಅಲರ್ಟ್ ಕೊಟ್ಟಿದ್ದಾರೆ,ಉಗ್ರರು ಭಾರೀ ಸ್ಫೋಟಕ್ಕೆ ಸಂಚು ರೂಪಿಸಿದ್ದು ಜಮ್ಮು-ಕಾಶ್ಮೀರ ಸೇರಿ ಪಶ್ಚಿಮ ರೈಲ್ವೆ ಹಾಗೂ ರೈಲುಗಳಿಗೆ ಹೈ ಅಲರ್ಟ್ ಘೋಷಿಸಿದ್ದಾರೆ,ರೈಲುಗಳಿಗೆ ಹೆಚ್ಚಿನ ಭದ್ರತೆ ಒದಗಿಸಿ ,ನಿಲ್ದಾಣಗಳ ಪ್ರವೇಶ ಸ್ಥಳ, ಪ್ಲಾಟ್​ಫಾರಂಗಳಲ್ಲಿ ವಿಶೇಷ ಪರಿಶೀಲನೆ ನಡೆಸಲಾಗುತ್ತಿದೆ….