Breaking News

ಮೈಸೂರಿನಲ್ಲಿ ಹೆಚ್ಚಾದ ಚಿರತೆ ಹಾವಳಿ ..!

ಮರಿಗಳನ್ನ ಹುಡುಕುತ್ತಾ ಚಿರತೆ ದಾಳಿ

FILE SHOT
SHARE......LIKE......COMMENT......

ಮೈಸೂರು:

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ ಹೆಬ್ಬಾಳದ ಲಕ್ಷ್ಮೀಕಾಂತನಗರದಲ್ಲಿ ರಾತ್ರಿ ವೇಳೆ ಅಡ್ಡಾಡುತ್ತಿರುವ ಚಿರತೆ ಕೆಲದಿನಗಳ ಹಿಂದೆ ಮರಿಗಳನ್ನ ಹಾಕಿದ್ದ ಚಿರತೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಮರಿಗಳನ್ನ ವಶಕ್ಕೆ‌ ಪಡೆದಿದ್ದ ಅರಣ್ಯ ಇಲಾಖೆ

ಮೃಗಾಲಯದ ಆರೈಕೆಯಲ್ಲಿರುವ ಚಿರತೆ ಮರಿಗಳು ಆದರೆ ಮರಿಗಳನ್ನು ಹುಡುಕುತ್ತಾ ಚಿರತೆ ಅಡ್ಡಾಡುತ್ತಿದೆ ಹಾಗೂ ಕೆಲವರ ಮೇಲೆ ದಾಳಿ ಮಾಡಿರುವ ಚಿರತೆ ಬೆಳಗಿನ ಜಾವ ಮನೆಯಿಂದ ಹೊರಬರಲು ಭಯಭೀತರಾದ ನಾಗರಿಕರು ಮಕ್ಕಳಿಗೆ ಟ್ಯೂಷನ್ ಗೆ, ಅಂಗನವಾಡಿಗೆ ಕಳುಹಿಸದೆ ಭಯಪಡುತ್ತಿರುವ ಪೋಷಕರು …9 ಬೋನ್ ಇಟ್ಟಿದ್ದರೂ ಸೆರೆಯಾಗದ ಚಿರತೆ ಹಾಗಾಗಿ ,ಅರಣ್ಯ ಇಲಾಖೆ ವಿರುದ್ಧ ನಾಗರಿಕರ ಆಕ್ರೋಶ…..