Breaking News

ಮೋದಿ ಕ್ಲರ್ಕ್ ಎಟಿಗೆ..ದೇವೇಗೌಡರ ತಿರುಗೇಟು..!

ಬಿಜೆಪಿ ಜೊತೆಗಿನ 'ಅನುಭವ'ವೂ ಚೆನ್ನಾಗಿರಲಿಲ್ಲ

SHARE......LIKE......COMMENT......

ಬೆಂಗಳೂರು:

ಕುಮಾರಸ್ವಾಮಿ  ಕ್ಲರ್ಕ್ ರೀತಿ ಕೆಲಸ ಮಾಡುತ್ತಿದ್ದೇನೆ ಅಂತ ಬಹಿರಂಗವಾಗಿ ಹೇಳಿಕೊಳ್ಳುವಂತ ಪರಿಸ್ಥಿತಿಯನ್ನು ಕಾಂಗ್ರೆಸ್ ನಿರ್ಮಾಣ ಮಾಡಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡರ ತಿರುಗೇಟು ನೀಡಿದ್ದಾರೆ….

ಬಿಜೆಪಿ ಜೊತೆ ಹೋಗಿದ್ದಾಗಲೂ ನಮಗೆ ಕಹಿ ಅನುಭವ ಆಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಜೆಡಿಎಸ್-ಕಾಂಗ್ರೆಸ್ ನಡುವಿನ ಮೈತ್ರಿಯನ್ನು ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿದ್ದಾರೆ, ಯಾರ ಬಗ್ಗೆಯೂ ಲಘುವಾಗಿ ಮಾತನಾಡುವುದು ಸರಿಯಲ್ಲ, ಅಂತಹ ಅಭ್ಯಾಸ ನನಗೆ ಇಲ್ಲ,ಎಂದು ದೇವೇಗೌಡರು ಹೇಳಿದ್ದಾರೆ……