Breaking News

ಲೋಕಸಭಾ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಇಂದು..

ಮುಂಬೈನಲ್ಲಿ ಸೆಲೆಬ್ರಿಟಿಗಳು ತಮ್ಮ ಹಕ್ಕನ್ನ ಚಲಾಯಿಸಿದ್ರು....

SHARE......LIKE......COMMENT......

ಮುಂಬೈ:

ಇಂದು ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮುಂಬೈನಲ್ಲಿ ಸೆಲೆಬ್ರಿಟಿಗಳು ತಮ್ಮ ಹಕ್ಕನ್ನ ಚಲಾಯಿಸಿದ್ರು. ಪ್ರಿಯಾಂಕ ಚೋಪ್ರಾ, ಬಾಲಿವುಡ್​​​ ಸುಲ್ತಾನ್​​​ ಅಮೀರ್​​ ಖಾನ್​​​​​​​ ಪತ್ನಿ ಕಿರಣ್ ರಾವ್​​​​​​​​​ ಜತೆ ಮುಂಬೈನ ಸೆಂಟ್​​​ ಆ್ಯನನ್ಸ್​​​​​​ ಹೈ ಸ್ಕೂಲ್​​ನಲ್ಲಿ ತಮ್ಮ ಹಕನ್ನ ಚಲಾಯಿಸಿದ್ರು. ಮಾಧುರಿ ದೀಕ್ಷಿತ್​​​​​​, ಖ್ಯಾತ ಸಂಗೀತಗಾರ ಶಂಕರ್​​​, ಹಿರಿಯ ನಟಿ ರೇಖಾ, ಹಿರಿಯ ನಟ ಅನುಪಮ್​​ ಖೇರ್​​​​, ಅಜಯ್​​ ದೇವಗನ್​​​ ತಮ್ಮ ಪತ್ನಿ ಕಾಜಲ್​​​​ ಜತೆ ತಮ್ಮ ಹಕ್ಕನ್ನ ಚಲಾಯಿಸಿದ್ರು……