ಬೆಂಗಳೂರು:
ವರ್ಷದ ಆರಂಭದಲ್ಲಿ ಮೊದಲ ಚಂದ್ರ ಗ್ರಹಣ ಇನ್ನು ಕೆಲವೇ ಗಂಟೆಗಳಲ್ಲಿ ಗೋಚರಿಸಲಿದೆ. ರಾತ್ರಿ 10.37 ರಿಂದ ಮಧ್ಯರಾತ್ರಿ 2.42 ನಿಮಿಷಗಳ ಕಾಲ ಈ ಗ್ರಹಣ ನಡೆಯಲಿದ್ದು ಒಟ್ಟು 4 ಗಂಟೆ 5 ನಿಮಿಷಗಳ ಕಾಲ ಗ್ರಹಣ ಕಾಣಿಸಿಕೊಳ್ಳಲಿದೆ… ಇವತ್ತಿನ ಚಂದ್ರಗ್ರಹಣವನ್ನು ಪೆನಂಬ್ರಲ್ ಚಂದ್ರ ಗ್ರಹಣ ಅಂದರೆ ಅರೆನೆರಳಿನ ಚಂದ್ರಗ್ರಹಣವೆಂದು ಕರೆಯುತ್ತಾರೆ……