ಬೆಂಗಳೂರು:
ಇಂದು ದೇಶಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಲಕ್ಷಾಂತರ ಭಕ್ತರು ವೆಂಕಟೇಶ್ವರನ ದರ್ಶನ ಪಡೆದ್ದರು. ವೈಕುಂಠ ಏಕಾದಶಿ ಅಂಗವಾಗಿ ಚಿನ್ನದ ರಥೋತ್ಸವ ಹಾಗೂ ತಿಮ್ಮಪ್ಪನ ನೇರ ನೇತ್ರ ದರ್ಶನ ವಿಶೇಷವಾಗಿತ್ತು, ಇನ್ನು ಬೆಂಗಳೂರಿನ ಇಸ್ಕಾನ್, TTD. ಕಾವಲ್ ಬೈರಸಂದ್ರದ ವೆಂಕಟೇಶ್ವರ ದೇಗುಲ, ಚಾಮರಾಜಪೇಟೆಯ ಕೋಟೆ ಪ್ರಸನ್ನ ವೆಂಕಟರಮಣ ದೇಗುಲ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಗಳು ನಡೆದವು…..