ರಾಜಕೀಯ:
ಸಂಕ್ರಾಂತಿ ಒಳಗೆ ಮಂತ್ರಿಗಳಾಗೋ ಹೊಸ ಶಾಸಕರ ಆಸೆಗೆ ತಣ್ಣೀರು ಬಿದ್ದಿದೆ. ಜನವರಿ 17ರಂದು ಅಮಿತ್ ಶಾ ರಾಜ್ಯಕ್ಕೆ ಬರ್ತಿದ್ದು, ಈ ಸಂದರ್ಭದಲ್ಲೇ ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ. .ಎಲ್ಲ 17 ಮಂದಿಯನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಿ ಅನ್ನೋ ಒತ್ತಡ ಹೆಚ್ಚುತ್ತಿದ್ದು, ಸಿಎಂ ಬಿಎಸ್ವೈ ಬಿಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ…..