ಬಳ್ಳಾರಿ:
ಬಳ್ಳಾರಿಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡ್ತಾ ಸೋಮಶೇಖರ್ ರೆಡ್ಡಿ ಕಿಡಿಕಾರಿದ್ದಾರೆ. ಬರದ ನೆಪವೊಡ್ಡಿ ಹಂಪಿ ಉತ್ಸವ ರದ್ದಿಗೆ ಸರ್ಕಾರದ ವಿರುದ್ದ ಆಗ್ರಹಿಸಿ
ಮೈಸೂರು ದಸರಾ ಆಚರಣೆಗೆ ಅಡ್ಡಿ ಆತಂಕಗಳು ಬರೋಲ್ಲ. ಆದ್ರೆ ಹಂಪಿ ಉತ್ಸವಕ್ಕೆ ಯಾಕೆ ಈ ಧೋರಣೆ..? ಅಂತ ಪ್ರಶ್ನಿಸಿದ್ರು. ಸರಳವಾಗಿ ಅಲ್ಲ, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹಂಪಿ ಉತ್ಸವವನ್ನು ಅದ್ದೂರಿಯಾಗಿಯೇ ಮಾಡಬೇಕೆಂದು ಸರ್ಕಾರ ವಿರುದ್ಧ ಕೂಗಾಡಿದರು…