ಭಾರತೀಯ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಮಗು ಇಝಾನ್ನ ಮೊದಲ ಫೋಟೋವೊಂದನ್ನ ಇನ್ಸ್ಟಾಗ್ರಾಮ್ಲ್ಲಿ ಶೇರ್ ಮಾಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯೆಬ್ ಮಲ್ಲಿಕ್ರನ್ನ ಮದುವೆಯಾಗಿದ್ದ ಸಾನಿಯಾ, ಕಳೆದ ಅಕ್ಟೋಬರ್ 30ರಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ರು. ಮಗು ಜನ್ಮಿಸಿದ ಬಳಿಕ ಮಗುವನ್ನಾಗಲೀ ಅಥವಾ ಮಗುವಿನ ಫೋಟೋವನ್ನಾಗಲೀ ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ತಮ್ಮ ಮುದ್ದಾದ ಮಗುವಿನ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ TIME TO SAY HELLO ಎಂದು INSTAನಲ್ಲಿ ಪೋಸ್ಟ್ ಮಾಡಿದ್ದಾರೆ………
ಕಂದನ ಫೋಟೋ ಬಹಿರಂಗ ಪಡಿಸಿದ ಸಾನಿಯಾ ಮಿರ್ಜಾ..
TIME TO SAY HELLO ಎಂದು INSTAನಲ್ಲಿ ಪೋಸ್ಟ್....
