Breaking News

ಗೋಲ್ಡನ್​ ಸ್ಟಾರ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​..!

ಗಾಳಿಪಟ-2 ಸಿನಿಮಾದ ಫಸ್ಟ್​ ಲುಕ್ ಪೋಸ್ಟರ್​ ಶೀಘ್ರದಲ್ಲೇ ರಿಲೀಸ್...

SHARE......LIKE......COMMENT......

ಬೆಂಗಳೂರು:

ಯೋಗರಾಜ್​ ಭಟ್​ ನಿರ್ದೇಶನದಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​​, ದಿಗಂತ್​, ಪವನ್​ ಕುಮಾರ್​ ನಟಿಸ್ತಿರೋ ಗಾಳಿಪಟ-2 ಸಿನಿಮಾ ಶೂಟಿಂಗ್​ ಭರದಿಂದ ಸಾಗಿದೆ. ಚಿತ್ರದ ಕೆಲ ಫೋಟೋಗಳನ್ನ ಹಂಚಿಕೊಂಡಿರೋ ಟೀಂ ಶೀಘ್ರದಲ್ಲೇ ಫಸ್ಟ್​ ಲುಕ್ ಪೋಸ್ಟರ್​ ರಿಲೀಸ್ ಮಾಡೋದಾಗಿ ಹೇಳಿದೆ. ಹಿಂದಿನ ಗಾಳಿಪಟಕ್ಕೂ ಈ ಗಾಳಿಪಟಕ್ಕೂ ಸಂಬಂಧ ಇಲ್ಲದೇ ಇದ್ದರೂ, ಕಾಮನ್‌ ಇರುವಂಥ ಹಲವು ಅಂಶಗಳು ಇವೆಯಂತೆ. ಈ ಚಿತ್ರಕ್ಕೆ ಅದೇ ಹೆಸರನ್ನು ಇಡಲು ಕಾರಣವೂ ಇದೆಯಂತೆ. ಅದನ್ನು ಸಿನಿಮಾದಲ್ಲಿ ನೋಡಿ ಎಂದಿದ್ದಾರೆ ನಿರ್ದೇಶಕರು. ಗಾಳಿಪಟ-2 ಮೊದಲನೇ ಸಿನಿಮಾಗಿಂತಲೂ ದೊಡ್ಡ ಮಟ್ಟದ ಎಂಟರ್‌ಟೇನ್‌ಮೆಂಟ್‌ ಇರುವ ಸಿನಿಮಾವಾಗಲಿದೆ. ಅದರಲ್ಲಿ ಸಾಕಷ್ಟು ಅಚ್ಚರಿಗಳು ಇರಲಿವೆ ಎಂದು ಹೇಳಿದ್ದಾರೆ …..