ನವದೆಹಲಿ:
ಧೀರ ಯೋಧ ವಿಂಗ್ ಕಮ್ಯಾಂಡರ್ ಅಭಿನಂದನ್ ವರ್ಧಮಾನ್ ಸ್ವಾಗತಕ್ಕೆ ಕ್ಷಣಗಣನೆ ಶುರುವಾಗಿದೆ, ವೀರ ಯೋಧನನ್ನ ಪಾಕ್ ವಾಯುಪಡೆ ಅಧಿಕಾರಿಗಳು ಕರೆತರುತ್ತಿದ್ದು ,ಪಾಕ್ನ ವಿದೇಶಾಂಗ ಇಲಾಖೆ ಅನುಮತಿ ಕೊಟ್ಟ ಕೂಡಲೇ ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತದೆ , ಲಾಹೋರ್ನಿಂದ ರಸ್ತೆ ಮಾರ್ಗದ ಮೂಲಕ ವಾಘಾಗೆ ಕರೆ ತರಲಿದ್ದಾರೆ….