ಅಸ್ಸಾಂ :
ಇಂದಿನಿಂದ ಮದ್ಯದಂಗಡಿಗಳು ತೆರೆಯಲು ಅಸ್ಸಾಂ ಸರ್ಕಾರ ಅನುಮತಿ ನೀಡಿದೆ. ಮಹಾಮಾರಿ ಕೊರೋನಾ ವೈರಸ್ ಭೀತಿ ನಡುವೆಯೂ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆ ರವರೆಗೆ ಮದ್ಯ ವ್ಯಾಪರಕ್ಕೆ ಅನುಮತಿ ನೀಡಿದೆ. ಬಾರ್ಗಳ ಓಪನ್ಗೆ ಅನುಮತಿ ನೀಡಿದ್ದು, ಸೋಷಿಯಲ್ ಡಿಸ್ಟೆನ್ಸ್ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ……

