ಬೆಂಗಳೂರು:
ಕರ್ನಾಟಕ ಸರ್ಕಾರ ರಾಜ್ಯಕ್ಕೆ ಬರುವವರಿಗೆ ಹೊಸ ಗೈಡ್ ಲೈನ್ಸ್ ರೆಡಿಮಾಡಿದೆ ಇನ್ಮುಂದೆ ಯಾರೇ ರಾಜ್ಯಕ್ಕೆ ಬಂದ್ರು 14 ದಿನದ ಹೋಂ ಕ್ವಾರಂಟೈನ್ ಹ್ಯಾಂಡ್ ಸೀಲ್ ,ಸೇವಾ ಸಿಂಧು ಆ್ಯಪ್‌ನಲ್ಲಿ ನೋಂದಣಿ,ಎಲ್ಲಾ ಚೆಕ್ ಪೋಸ್ಟ್, ರೈಲ್ವೆ ಸ್ಟೇಷನ್, ಏರ್‌ಪೋರ್ಟ್ ಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಹೊರಗಡೆಯಿಂದ ರಾಜ್ಯಕ್ಕೆ ಬರುವವರಿಗೆ ತಕ್ಷಣ ಕೋವಿಡ್ ಟೆಸ್ಟ್ ಎಂದು ಕಡ್ಡಾಯ ಎಂದು ರಾಜ್ಯ ಸರ್ಕಾರ ಸುತ್ತೋಲೆ ಬಿಡುಗಡೆ ಮಾಡಿದೆ..
ಮಹಾರಾಷ್ಟ್ರದಿಂದ ಬರುವವರ ಮೇಲೆ ಹೆಚ್ಚಿನ ಕಣ್ಣು ಇಡಲಾಗುವುದು, 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ, 7 ದಿನ ಹೋಂ ಕ್ವಾರಂಟೈನ್ ಕಡ್ಡಾಯ ಗರ್ಭಿಣಿ, ಮಕ್ಕಳು, ವೃದ್ಧರಿಗೆ ಹಾಗೂ ಅಂತ್ಯಕ್ರಿಯೆಗೆ ಬರುವವರಿಗೆ ವಿನಾಯಿತಿ ಕೊಡಲಾಗಿದೆ ಹಾಗೂ ಮಹಾರಾಷ್ಟ್ರದಿಂದ ಬ್ಯುಸಿನೆಸ್ ಮೇಲೆ ಬರುವರಿಗೆ ರಿಟರ್ನ್ ಟಿಕೆಟ್ ಇರಬೇಕು…..