Breaking News

LOC ಹತ್ತಿರ ಪಾಕ್ ಯುದ್ಧ ವಿಮಾನಗಳ ಹಾರಾಟ..!?

ವಾಯು ರಕ್ಷಣಾ ವ್ಯವಸ್ಥೆ ಮೇಲೆ ಭಾರತ ಹೈ ಆಲರ್ಟ್....

SHARE......LIKE......COMMENT......

ಜಮ್ಮು-ಕಾಶ್ಮೀರ:

LOC ಹತ್ತಿರ ಪಾಕಿಸ್ತಾನದ ಯುದ್ಧ ವಿಮಾನಗಳ ಹಾರಾಟ ಪತ್ತೆಯಾಗಿದೆ ಪೊಂಛ್ ಸೆಕ್ಟರ್ ನ ಅಂತಾರಾಷ್ಟ್ರೀಯ ಗಡಿ ರೇಖೆಯಿಂದ 10 ಕಿಲೋ ಮೀಟರ್ ದೂರದಲ್ಲಿ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಎರಡು ಪಾಕಿಸ್ತಾನದ ಯುದ್ಧ ವಿಮಾನಗಳು ಹಾರಾಟ ನಡೆಸಿರುವುದನ್ನು ಭಾರತೀಯ ವಾಯುಪಡೆಯ ರಾಡಾರ್ ಗಳು ಪತ್ತೆ ಹಚ್ಚಿವೆ.ಇದರಿಂದಾಗಿ ವಾಯು ಸೇನೆ ಹೈ ಆಲರ್ಟ್ ಆಗಿದೆ ಎಂದು ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.ಕಳೆದ ರಾತ್ರಿ ಸಾನಿಕ್ ಬಾಂಬ್ ಗಳಿಂದಾಗಿ ಈ ಪ್ರದೇಶದಲ್ಲಿ ದೊಡ್ಡ ಶಬ್ದ ಕೇಳಿಬಂದಿದೆ ಎಂದು ಹೇಳಿದ್ದಾರೆ…..