Breaking News

ಇಂದು, ನಾಳೆ ಭಾರತ ಬಂದ್​..!

ಕಾರ್ಮಿಕ ನೀತಿ ಖಂಡಿಸಿ ದೇಶಾದ್ಯಂತ ಮುಷ್ಕರ.....

SHARE......LIKE......COMMENT......

ಬೆಂಗಳೂರು:

ಇಂದು ನಾಳೆ ಭಾರತ ಬಂದ್​.. ಯೆಸ್ ಕೇಂದ್ರದ ಕಾರ್ಮಿಕ ನೀತಿ ಖಂಡಿಸಿ ದೇಶಾದ್ಯಂತ ಮುಷ್ಕರ ಜೋರಾಗಿದೆ , ರಾಜ್ಯದಲ್ಲೂ ಭಾರತ ಬಂದ್​ ಮುಷ್ಕರದ ಬಿಸಿ ಹೆಚ್ಚುತ್ತಿದೆ, ರಾಜ್ಯದ ಬಹುತೇಕ ಕಡೆ ಇಂದು ಬೆಳಗ್ಗೆಯಿಂದಲೇ ಬಂದ್ ಹವಾ ಜೋರಾಗಿದೆ..

ಬಂದ್ ಹಿನ್ನಲೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಇಂದು ನಾಳೆ ರೋಡಿಗಿಳಿಯಲ್ಲ ,ಓಲಾ, ಉಬರ್, ಆಟೋ, ಟ್ಯಾಕ್ಸಿ ಓಡಾಡಲ್ಲ, ಬ್ಯಾಂಕ್ ಬಾಗಿಲು ಓಪನ್ ಆಗಲ್ಲ -ಚಿತ್ರಮಂದಿರ, ಮಲ್ಟಿಪ್ಲೆಕ್ಸ್​​ಗಳಲ್ಲಿ ಸಿನಿಮಾ ಪ್ರದರ್ಶನ ಇರೋದಿಲ್ಲ.. ಹಾಗೂ ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ ಹಾಗೂ ಎಂದಿನಂತೆ ರಾಜಧಾನಿಯಲ್ಲಿ ಓಡಾಡಲಿವೆ ನಮ್ಮ ಮೆಟ್ರೋ ರೈಲುಗಳು, ಇರಲಿವೆ ಇನ್ನು ಆಸ್ಪತ್ರೆ, ಮೆಡಿಕಲ್, ಆಂಬ್ಯುಲೆನ್ಸ್ ಸೇವೆ -ಹಾಲು, ತರಕಾರಿ, ಬಂಕ್ ಸೇರಿ ಅಗತ್ಯ ಸೇವೆಗಳು ಇರುತ್ತವೆ…..