Breaking News

ಉಗ್ರ ದಾಳಿಗೆ ಬೆಚ್ಚಿದ ಫ್ರಾನ್ಸ್‌..!

127ಅಮಾಯಕರ ಜೀವ ಬಲಿ.....

SHARE......LIKE......COMMENT......
ಫ್ರಾನ್ಸ್‌:
ರಾಜಧಾನಿ ಪ್ಯಾರಿಸ್‌ನಲ್ಲಿ ಮತಾಂಧ ಉಗ್ರರು ಫ‌ುಟ್‌ಬಾಲ್‌ ಮೈದಾನ, ಸಂಗೀತ ಸಭಾಂಗಣ, ಜನನಿಬಿಡ ಉಪಾಹಾರ ಮಂದಿರ, ಬಾರ್‌ಗಳ ಮೇಲೆ ಆತ್ಮಾಹುತಿ ಬಾಂಬ್‌ ಹಾಗೂ ಗುಂಡಿನ ದಾಳಿ ನಡೆಸಿ127 ಮಂದಿ ಅಮಾಯಕರ ಜೀವ ಬಲಿ ಪಡೆದಿದ್ದಾರೆ…