Breaking News

ದೇಶಾದ್ಯಂತ ಇಂದು ಹುತಾತ್ಮ ದಿನಾಚರಣೆ..

ಹುತಾತ್ಮರಿಗೆ ನಮೋ....

SHARE......LIKE......COMMENT......

ದೆಹಲಿ:

ದೇಶಾದ್ಯಂತ ಇಂದು ಹುತಾತ್ಮ ದಿನಾಚರಣೆ ಆಚರಿಸಲಾಗ್ತಿದೆ. ಹುತಾತ್ಮ ದಿನಾಚರಣೆ ಅಂಗವಾಗಿ ದೆಹಲಿಯ ರಾಜಘಾಟ್​ನಲ್ಲಿರೋ ರಾಷ್ಟ್ರಪಿತ ಮಹಾತ್ಮಗಾಂಧಿ ಅವ್ರ ಸಮಾಧಿಗೆ ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದ್ರು. ಕೇಂದ್ರ ಸಚಿವರಾದ ಅಮಿತ್​ ಶಾ, ರಾಜನಾಥ್​ ಸಿಂಗ್​ ಸೇರಿದಂತೆ ಹಿರಿಯ ಸಚಿವರು, ಸಂಸದರು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ರಾಜಘಾಟ್​ಗೆ ತೆರಳಿ ಪುಷ್ಪ ಅರ್ಪಿಸಿದ್ರು……