ಯಾವ ರಾಶಿಗೆ ಶುಭ ..? ಯಾವ ರಾಶಿಗೆ ಅಶುಭ.. ?
ದಿನ ಪಂಚಾಂಗ.. |
---|
ದಿನ ವಿಶೇಷತೆ: |
ದಶಮಿ ತಿಥಿ ಶನಿವಾರ ಪುನರ್ವಸು ನಕ್ಷತ್ರ |
ರಾಹುಕಾಲ:ಬೆಳಿಗ್ಗೆ 09 : 30 ರಿಂದ 11:01 ವರಿಗೆ |
ಯಮಕಂಟಕ ಕಾಲ:- ಮಧ್ಯಾಹ್ನ 02:02 ರಿಂದ 03:33 ವರಿಗೆ |
ಮೇಷ ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯವಿದೆ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು. |
|
ವೃಷಭ ಮಕ್ಕಳು ಶುಭಕಾರಕವಾದ ವಾರ್ತೆ. ಹಣಕಾಸು ಒದಗಿ ಬರುವ ಸಾಧ್ಯತೆ ಇರುತ್ತದೆ. ಆರೋಗ್ಯ ಉತ್ತಮವಾಗಿರುವುದು. |
|
ಮಿಥುನ ಈದಿನ ಕಾಲಕ್ಕೆ ತಕ್ಕಂತೆ ಬದಲಾಗುವುದು ಅನಿವಾರ್ಯವಾಗುವುದು. ಸಣ್ಣ ಪುಟ್ಟ ಅನಾರೋಗ್ಯವನ್ನು ಎದುರಿಸ ಬೇಕಾಗುವುದು. ಪ್ರಯಾಣದಲ್ಲಿ ಜಾಗ್ರತೆ ಅಗತ್ಯ. |
|
ಕಟಕ ಹಿರಿಯರನ್ನು ಗೌರವ ಪೂರ್ವಕವಾಗಿ ಆದರಿಸಿರಿ. ಇದರಿಂದ ಮಹತ್ತರವಾದ ಕೆಲಸವನ್ನು ಸಾಧಿಸಬಹುದು.
|
|
ಸಿಂಹ
ಪ್ರಗತಿಯು ಮನಸ್ಸಿಗೆ ಖುಷಿಯನ್ನು ತಂದುಕೊಡುವುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಶುಭ ಕಾರ್ಯಕ್ರಮಗಳು ಚಾಲನೆ. |
|
ಕನ್ಯಾ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಹಿರಿಯರ ಪೂಜೆ ಗೋಸ್ಕರ ನದಿ ತೀರ ಪುಣ್ಯ ಕ್ಷೇತ್ರ ದರ್ಶನ. |
|
ತುಲಾ ಖರ್ಚುಗಳು ಹೆಚ್ಚು ನಿಯಂತ್ರಿಸಿ. ಪತಿ-ಪತ್ನಿಯ ಮಧ್ಯೆ ಮನಸ್ತಾಪ,ತಾಳ್ಮೆಯಿಂದ ಇರಿ.ಪುಣ್ಯ ಕ್ಷೇತ್ರ ದರ್ಶನ. |
|
ವೃಶ್ಚಿಕ ಕೆಲಸ ಕಾರ್ಯಗಳಲ್ಲಿ ಮುನ್ನಡೆ,ಗುತ್ತಿಗೆದಾರರ ಕೆಲಸದಲ್ಲಿ ಹೇರಳವಾದ ವಾದಂತಹ ಅಭಿವೃದ್ಧಿ, ಕೌಟುಂಬಿಕವಾಗಿ ನೆಮ್ಮದಿ ಲಭಿಸುತ್ತೆ. |
|
ಧನಸ್ಸು
ನಿಮ್ಮ ಪ್ರಯತ್ನಗಳಿಗೆ ಸದ್ಯಕ್ಕೆ ಫಲ ದೊರೆಯುತ್ತಿಲ್ಲ. ವಾಹನಗಳಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತ. |
|
ಮಕರ ಹಣಕಾಸಿನ ವಿಷಯದಲ್ಲಿ ಪ್ರಗತಿ ಕಂಡು ಬರುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ಆದರೆ ದೃಢ ಚಿತ್ತದಿಂದ ಕಾರ್ಯವನ್ನು ನಿರ್ವಹಿಸಬೇಕಾಗುವುದು. |
|
ಕುಂಭ ನಿಮ್ಮ ಸಹೋದರ ಸಹೋದರಿಯರ ಜತೆಯಲ್ಲಿ ವಾದ ವಿವಾದ. ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆ ಇರುತ್ತದೆ. |
|
ಮೀನ
ಸ್ನೇಹಿತರಿಂದ ಯಾವುದೇ ರೀತಿಯ ಅಡ್ಡ ಮಾರ್ಗವನ್ನು ಹಿಡಿಯದಿರಿ . ಅಲ್ಲದೆ ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಯೋಗ. |