Breaking News

ನಿತ್ಯ 10 ಸಾವಿರ ಭಕ್ತರು ಶ್ರೀಮಠಕ್ಕೆ..!

ನಿತ್ಯ 40 ಕ್ವಿಂಟಾಲ್ ಅನ್ನ ಬೇಯಿಸಲಾಗುತ್ತದೆ....

SHARE......LIKE......COMMENT......

ತುಮಕೂರು:

ಶ್ರೀಮಠದಲ್ಲಿ ನಿತ್ಯ 10 ಸಾವಿರ ಭಕ್ತರು ಶ್ರೀಮಠಕ್ಕೆ ಆಗಮಿಸುತ್ತಾರೆ ನಿತ್ಯ 40 ಕ್ವಿಂಟಾಲ್ ಅನ್ನ ಬೇಯಿಸಲಾಗುತ್ತದೆ. 25 ಸಾವಿರಕ್ಕೂ ಹೆಚ್ಚು ಭಕ್ತರು, ಮಕ್ಕಳಿಗೆ ನಿತ್ಯ ಅನ್ನದಾಸೋಹ ಭಕ್ತರ ದೇಣಿಗೆಯಿಂದಲೇ ನಡೆಯುತ್ತಿರುತ್ತವೆ. ಈ ಅನ್ನದಾಸೋಹ ಶತಮಾನಗಳ ಹಿಂದೆ ಹಚ್ಚಿದ್ದ ಮಠದ ಒಲೆ ಇನ್ನೂ ಆರಿಲ್ಲ.

ಶ್ರೀಗಳಿಂದ ಈವರೆಗೆ 131 ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಆಗಿವೆ. ಮಠದಿಂದ 1 ಸಿದ್ದಗಂಗಾ ತಾಂತ್ರಿಕ , 57 ಪ್ರೌಢಶಾಲೆ, 12 ಪದವಿ ಪೂರ್ವ ಕಾಲೇಜುಗಳು, 7 ಹಿರಿಯ ಪ್ರಾಥಮಿಕ ಶಾಲೆ, 20 ಸಂಸ್ಕೃತ ಮಹಾಪಾಠ ಶಾಲೆ. ಒಟ್ಟು ವಿದ್ಯಾಸಂಸ್ಥೆಗಳಿಂದ 50 ಸಾವಿರ ಮಕ್ಕಳಿಗೆ ಶಿಕ್ಷಣ ದಾಸೋಹ 2,225 ಬೋಧಕ-ಬೋಧಕೇತರ ವರ್ಗ ಕಾರ್ಯ ನಿರ್ವಹಿಸುತ್ತಿದೆ……