ದಕ್ಷಿಣ ಕನ್ನಡ:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಸಿಲೆ ಘಾಟ್ ರಸ್ತೆಯಲ್ಲಿ ಆನೆಗಳು ಆರ್ಭಟಿಸಿವೆ. ಕುಲ್ಕುಂದ ಗೇಟ್ನ ಮಾರ್ಗ ಮಧ್ಯೆ ವಾಹನದ ಮೇಲೆ ಆನೆಗಳ ಹಿಂದು ಅಟ್ಯಾಕ್ ಮಾಡಿದೆ. ವಾಹನ ಪುಡಿಗೈದು ಮೀನು ವ್ಯಾಪಾರಿಗಳ ಮೇಲೆ ಆನೆ ಎರಗಿವೆ. ಇಬ್ಬರು ಮೀನು ವ್ಯಾಪಾರಿಗಳು ಪ್ರಾಣಾಪಯದಿಂದ ಪಾರಾಗಿದ್ದಾರೆ. ಸೋಮವಾರ ಪೇಟೆ ಮೂಲದ ಹಮೀದ್ ಮತ್ತು ಅಬ್ದುಲ್ ಸಲಾಂ ಪಾರಾದವರು……