Breaking News

ಬಿಹಾರ 2019ರ ಲೋಕಸಭೆ ಸೀಟ್​ ಗೊಂದಲಕ್ಕೆ ತೆರೆ..!

ತಲಾ 17 ಸೀಟ್​ಗಳನ್ನ ಬಿಜೆಪಿ ಮತ್ತು ಜೆಡಿಯು ಹಂಚಿಕೆ....

SHARE......LIKE......COMMENT......

ನವದೆಹಲಿ:

2019ರ ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸಂಬಂಧ ಎನ್​​ಡಿಎನಲ್ಲಿ ಉಂಟಾಗಿದ್ದ ಗೊಂದಲಕ್ಕೆ ಕೊನೆಗೂ ತೆರೆ. ಬಹುದಿನಗಳಿಂದ ಚರ್ಚೆಯಲ್ಲಿದ್ದ ಬಿಹಾರ ಲೋಕಸಭೆ ಸೀಟ್​ ಕಗ್ಗಂಟಿಗೆ ತೆರೆಬಿದ್ದಿದೆ. ತಲಾ 17 ಸೀಟ್​ಗಳನ್ನ ಬಿಜೆಪಿ ಮತ್ತು ಜೆಡಿಯು ಹಂಚಿಕೊಳ್ಳಲಿದ್ದು, ಉಳಿದ 6 ಸೀಟ್​ಗಳಲ್ಲಿ ಎಲ್​​ಜೆಪಿ ಸ್ಫರ್ಧಿಸಲಿದೆ ಅಂತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿಶ್ ಶಾ ಹೇಳಿದ್ದಾರೆ. ಇಂದು ದೆಹಲಿಯಲ್ಲಿ ಸುದ್ದಗೋಷ್ಠಿ ನಡೆಸಿದ ಅಮಿತ್ ಶಾ ಮತ್ತು ನಿತೀಶ್ ಕುಮಾರ್​​ ಲೋಕಸಭೆ ಸೀಟ್​ ಕಗ್ಗಂಟನ್ನ ಸಡಿಲಗೊಳಿಸದ್ದಾರೆ…..