ಮೈಸೂರು:
ಮೈಸೂರಿನಲ್ಲೂ ಬಿಜೆಪಿ ಹಾಗೂ ದೋಸ್ತಿ ಅಭ್ಯರ್ಥಿಗಳು ನಾಮಪತ್ರ ಮಾಡಿದ್ದಾರೆ ಬಿಜೆಪಿಯಿಂದ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಹೆಚ್.ವಿಜಯಶಂಕರ್ ನಾಮಪತ್ರ ಸಲ್ಲಿಕೆ ಮಾಡಿದ್ದರು..ದೋಸ್ತಿ ಅಭ್ಯರ್ಥಿ ವಿಜಯಶಂಕರ್ ಬೆಳಗ್ಗೆಯೇ ಚಾಮುಂಡಿ ಬೆಟ್ಟಕ್ಕೆ ತೆರಳಿ ಬಿ ಫಾರಂ ಇಟ್ಟು ದೇವಿಯ ಆಶೀರ್ವಾದ ಪಡೆದುಕೊಂಡರು. ಇನ್ನು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ನಾಮಿನೇಷನ್ ಫೈಲ್ ಮಾಡಿದ್ದಾರೆ….
ಮೈಸೂರಿನಲ್ಲಿ ಪ್ರತಾಪ್ ಸಿಂಹ ನಾಮಿನೇಷನ್…..
ಪ್ರತಾಪ್ ಸಿಂಹ V/S ವಿಜಯಶಂಕರ್ ಫೈಟ್...!