Breaking News

ಯುವರತ್ನ ಸಿನಿಮಾದ ಟೀಸರ್ ಬಿಡುಗಡೆ..!

ಮೈಸೂರು ದಸರಾಕ್ಕೆ ಯುವರತ್ನ ಟೀಸರ್ ಗಿಫ್ಟ್....

SHARE......LIKE......COMMENT......

ಬೆಂಗಳೂರು:

ಯುವರತ್ನ ಸಿನಿಮಾದ ಟೀಸರ್ ಯಾವಾಗ ಬಿಡುಗಡೆಯಾಗುತ್ತದೆಂದು ಕಾಯುತ್ತಿದ್ದ  ಅಭಿಮಾನಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗುತ್ತಿರುವುದಾಗಿ ಹೇಳಿದ್ದರು. ಪುನೀತ್ ಈ ಟೀಸರ್ ಗೆ ತಾವೇ ಧ್ವನಿ ನೀಡಿದ್ದಾರೆ.ಹಾಗೂ ಸದ್ಯದಲ್ಲೇ ಟೀಸರ್ ಬಿಡುಗಡೆಯಾಗುತ್ತಿರುವುದಾಗಿ ಹೇಳಿದ್ದರು. ಈಗ ಯುವರತ್ನ ತಂಡ ಟೀಸರ್ ಬಿಡುಗಡೆ ದಸರಾಗೆ ಎಂದು ಘೋಷಿಸಿದೆ.  ಹೀಗಾಗಿ ಮೈಸೂರು ದಸರಾಕ್ಕೆ ಯುವರತ್ನ ಟೀಸರ್ ಗಿಫ್ಟ್ ಆಗಲಿದೆ……