Breaking News

ರಾಕಿಂಗ್ ಸ್ಟಾರ್​​ಗೆ 34ನೇ ಬರ್ತ್​ಡೇ ಸೆಲಬ್ರೇಷನ್..

ರಾಜ್ಯದ ವಿವಿಧ ಮೂಲೆಗಳಿಂದ ಬಂದಿರೋ ಸಾವಿರಾರು ಅಭಿಮಾನಿಗಳು....

SHARE......LIKE......COMMENT......

ಬೆಂಗಳೂರು:

ರಾಕಿಂಗ್ ಸ್ಟಾರ್​ ಯಶ್​ಗೆ ಇಂದು 34ನೇ ಬರ್ತ್​ಡೇ ಸೆಲಬ್ರೇಷನ್​​. ನಾಯಂಡಹಳ್ಳಿಯ ನಂದಿ ಮೈದಾನದಲ್ಲಿ ಅಭಿಮಾನಿಗಳ ಸಂಘ ಏರ್ಪಡಿಸಿರೋ ಕಾರ್ಯಕ್ರಮದಲ್ಲಿ ರಾಕಿಂಗ್​​ ಸ್ಟಾರ್ ಭಾಗಿಯಾಗಿದ್ದಾರೆ. ರಾಜ್ಯದ ವಿವಿಧ ಮೂಲೆಗಳಿಂದ ಬಂದಿರೋ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನ ಕೈಕುಲುಕಿ ವಿಶ್ ಮಾಡ್ತಿದ್ದಾರೆ. ಯಶ್​​​​ಗೆ ತಮ್ಮ ಮುದ್ದಿನ ಮಗಳು ಐರಾ ಸ್ಪೆಷಲ್ ಆಗಿ ವಿಶ್ ಮಾಡಿದ್ದಾಳೆ. ಪ್ರೀತಿಯ ಅಪ್ಪನಿಗಾಗಿ ಐರಾ ಕೂಡಾ ವಿಶೇಷವಾಗಿ ಕೇಕ್​ ತಯಾರಿಸಿದ್ದಾಳೆ. ರಾಧಿಕಾ ಪಂಡಿತ್​ ಜತೆ ಪುಟಾಣಿ ಶೆಫ್ ಐರಾ ಕೇಕ್ ಬೇಕ್​ ಮಾಡೋ ವಿಡಿಯೋವನ್ನ ರಾಧಿಕಾ, ಯಶ್ ಇನ್ಸ್​​ಸ್ಟಾಗ್ರಾಂನಲ್ಲೇ ಪೋಸ್ಟ್ ಮಾಡಿ ತಮ್ಮ ಪತಿಗೆ ಸರ್​ಪ್ರೈಸ್​ ನೀಡಿದ್ದಾರೆ……