Breaking News

ದಮ್ ಇದ್ರೆ ಬರಲಿ ಎಂದ ಶರಣಪ್ರಕಾಶ್​ ಪಾಟೀಲ್..!

ಶಾಸಕ ಬಸವರಾಜ್ ಮತ್ತಿಮೂಡ್ ವಿರುದ್ಧ​ ಕಿಡಿ.....

SHARE......LIKE......COMMENT......

ಕಲಬುರಗಿ:

ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ವಿರುದ್ಧ ಮಾಜಿ ಸಚಿವ ಶರಣಪ್ರಕಾಶ್​ ಪಾಟೀಲ್​ ಹರಿಹಾಯ್ದಿದ್ದಾರೆ. ಅಡಕಿ ಜಿಲ್ಲಾ ಪಂಚಾಯಿತಿ ಚುನಾವಣಾ ವೇಳೆ ಮತನಾಡಿದ ಶರಣಪ್ರಕಾಶ್​ ಪಾಟೀಲ್​ ಚಟಾಕ್ ಕುಡಿಸಿ ಗುಂಡಾಗಳಿಗೆ ಕರೆಸಿ ಗಲಾಟೆ ಮಾಡಿಸ್ತಾರೆ. ಇಂಥಾ ಕೆಲಸ ಮಾಡೋದು ‘ಗಾಂಡು’ ಗಳು, ಅವನ ಕೈನಿಂದ ಏನು ಮಾಡಕ್ ಆಗಲ್ಲ. ದಮ್ ಇದ್ರೆ ಎದುರು ಬರಲಿ ಅವಾಗ್ ಹೇಳ್ತಿನಿ ಎಂದು ಕಿಡಿಕಾರಿದ್ದಾರೆ…….