Breaking News

ಕೊಪ್ಪಳದ ಜನವಸತಿ ಪ್ರದೇಶದಲ್ಲೇ ಕಾಣಿಸಿಕೊಂಡ ಚಿರತೆ..!

ಚಿರತೆಯ ಚಲನವಲನ ಡ್ರೋನ್ ಕ್ಯಾಮೆರದಲ್ಲಿ ಸೆರೆ....

SHARE......LIKE......COMMENT......

ಕೊಪ್ಪಳ:

ಕೊಪ್ಪಳದ ಜನವಸತಿ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ. ಐತಿಹಾಸಿಕ ಆನೆಗೊಂದಿ ಕೋಟೆಯಲ್ಲಿ ಚಿರತೆಯ ಚಲನವಲನ ಡ್ರೋನ್ ಕ್ಯಾಮೆರಾಗೆ ಸಿಕ್ಕಿದೆ. ಲಿಂಗಸಗೂರು ತಾಲೂಕಿನ ಆನೆ ಹೊಸೂರಿನ ನಾಗರಾಜ್​ ಅನ್ನೋರು ತಮ್ಮ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆ ಹಿಡಿದಿದ್ದಾರೆ……