ಸಿನಿಮಾ:
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸ್ಟಾರ್ ನಿರ್ದೇಶಕ ಸಿಂಪಲ್ ಸುನಿಯ ‘ಸಖತ್ ’ ಸಿನಿಮಾ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದ್ದು ಸಿನಿಮಾಗೆ ಭರ್ಜರಿ ಒಪನಿಂಗ್ ಸಿಕ್ಕಿದೆ, ಇದೇ ಮೊದಲ ಬಾರಿಗೆ ಸಖತ್ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅಂಧನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಱಪ್ ಸಿಂಗರ್ ಲುಕ್ನಲ್ಲೂ ಮಿಂಚಿದ್ದಾರೆ. ಕಾಮಿಡಿ ಜೊತೆಗೆ ಥ್ರಿಲ್ಲರ್ ಅಂಶಗಳು ಸಿನಿಮಾದಲ್ಲಿ ಮಸ್ತ್ ಮನರಂಜನೆ ಉಣಬಡಿಸಿದೆ, ಇನ್ನು ರಂಗಾಯಣ ರಘು, ಸಾಧು ಕೋಕಿಲ, ಕಾಮಿಡಿ ಭರ್ಜರಿಯಾಗಿ ಮೂಡಿಬಂದಿದೆ. ಇನ್ನು ಸಖತ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಸಖತ್ ಸೌಂಡ್ ಮಾಡ್ತಿದೆ…..