ಹಾಸನ:
ಹಾಸನ ಜನರು ಒಂದೇ ಫ್ಯಾಮಿಲಿಗೆ ಏಕೆ ಶರಣಾಗ್ತೀರಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ದಳಪತಿಗಳ ಮೇಲೆ ಕಿಡಿಕಾರಿದ್ದಾರೆ. ವಿಧಾನಸಭೆಗೆ ರೇವಣ್ಣ, ಸಂಸತ್ಗೆ ಪ್ರಜ್ವಲ್ ಸಾಕಿತ್ತು. ಇದೀಗ ಮತ್ತೊಬ್ರು ವಿಧಾನಸೌಧಕ್ಕೆ ಎಂಟ್ರಿಕೊಡೋಕೆ ಸಜ್ಜಾಗಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ. ಇಡೀ ದೇಶಕ್ಕೂ ಈ ಬಗ್ಗೆ ಅರ್ಥ ಆಗಿಲ್ಲ. JDS ನಾಯಕರ ಆಡಳಿತ ಪ್ರಜಾತಂತ್ರವನ್ನ ಅಣಕಿಸೋ ರೀತಿ ಇದೆ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ಮಾಡಿದ್ದಾರೆ…..