Breaking News

ಜೆಡಿಎಸ್​ ಪಕ್ಷಕ್ಕೆ ಬಿಗ್ ಶಾಕ್..!

ಜೆಡಿಎಸ್​​​​ ಪಕ್ಷ ತೊರೆದು ಬಿಎಸ್​ಪಿಗೆ ಡ್ಯಾನಿಶ್ ಅಲಿ.....

SHARE......LIKE......COMMENT......

ಬೆಂಗಳೂರು:

ಲೋಕಸಭೆ ಚುನಾವಣೆ ​ಹೊತ್ತಲ್ಲೇ ಜೆಡಿಎಸ್​ ಪಕ್ಷಕ್ಕೆ ರಾಷ್ಟ್ರೀಯ​ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಶಾಕ್ ನೀಡಿದ್ದಾರೆ. ಜೆಡಿಎಸ್​​​​ ಪಕ್ಷ ತೊರೆದು ಇಂದು ಬಿಎಸ್​ಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸತೀಶ್ ಚಂದ್ರ ಮಿಶ್ರಾ ಸಮ್ಮುಖದಲ್ಲಿ ಡ್ಯಾನಿಶ್ ಅಲಿ ಬಿಎಸ್​​ಪಿಗೆ ಸೇರಿದ್ದಾರೆ. ಅಲ್ದೇ 2019ರ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದ ಮೀರತ್​ನಿಂದ ಬಿಎಸ್​​ಪಿ ಟಿಕೆಟ್​ ಪಡೆದು ಕಣಕ್ಕಿಳಿಯಲಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡುವೆ ಡ್ಯಾನಿಶ್ ಅಲಿ ಕೊಂಡಿಯಾಗಿದ್ರು.. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಡ್ಯಾನಿಶ್ ಅಲಿ, ದೇವೇಗೌಡರ ಅನುಮತಿ ಪಡೆದು ನಾನು ಬಿಎಸ್​​ಪಿ ಸೇರಿದ್ದೇನೆ. ಅವರ ಆಶೀರ್ವಾದ ಸದಾ ನನ್ನ ಮೇಲಿರುತ್ತೆ ಎಂದು ತಿಳಿದ್ದಾರೆ……