Breaking News

ಇನ್ನೂ ನಿಂತಿಲ್ಲ ಬಿಜೆಪಿ ಆಪರೇಷನ್ ಕಮಲ..!

ದೋಸ್ತಿ ಸರ್ಕಾರಕ್ಕೆ ಮುಂದೈತೆ ಮಾರಿಹಬ್ಬ..

SHARE......LIKE......COMMENT......

ಬೆಂಗಳೂರು:

ದೋಸ್ತಿ ಸರ್ಕಾರಕ್ಕೆ ವಿಶ್ವಾಸಮತ ಯಾಚಿಸಲು ಸೂಚಿಸುವಂತೆ ಕೋರಿ ಬಿಜೆಪಿ ನಾಯಕರಿಂದ ಇಂದು ಅಥವಾ ನಾಳೆ ರಾಜ್ಯಪಾಲರ ಭೇಟಿ ಮಾಡುವ ಸಾಧ್ಯತೆ ಇದೆ,ಯೆಸ್ ಬಿಜೆಪಿಗೆ ಈಗ ಬೇಕಿರೋದು ಮೂವರು ಶಾಸಕರ ಬೆಂಬಲ ಮಾತ್ರ ಇಬ್ಬರು ಪಕ್ಷೇತರರು ಸೇರಿ ನಾಲ್ವರು ಅತೃಪ್ತರರಿಂದ ಬಿಜೆಪಿ ಸಂಖ್ಯೆ 110 ಆಗಿದೆ

ಇನ್ನು ಇದೇ ಕಾರಣದಿಂದ ಬಿಜೆಪಿ ಶಾಸಕರನ್ನ ಗುರುಗ್ರಾಮ್​ನಿಂದ ವಾಪಸ್​ ಬರಲು ಬಿಎಸ್​ವೈ ಸೂಚಿನೆ ನೀಡಿದ್ದಾರೆ, ಹಾಗೂ ರಾಜಭವನದಲ್ಲಿ ಶಾಸಕರ ಪರೇಡ್​ ಮೂಲಕ ಬಲಪ್ರದರ್ಶನಕ್ಕೂ ರೆಡಿಯಾಗಿದ್ದಾರೆ.